Monday, January 20, 2025
ಸುದ್ದಿ

2.11 ಕೋಟಿ ರೂ ಮೊತ್ತದ ದೇರೆಬೈಲು ಉತ್ತರದ 17ನೇ ವಾರ್ಡಿನ ಕೋಡಿಕಲ್ ನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕರಾದ ಡಾ ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

2.11 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳಿಗೆ ಪಾಲಿಕೆ ವ್ಯಾಪ್ತಿಯ ದೇರೆಬೈಲು ಉತ್ತರ 17ನೇ ವಾರ್ಡಿನ ಕೋಡಿಕಲ್ ನ ವಿವಿಧ ರಸ್ತೆ ಅಭಿವೃದ್ಧಿಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ರವರು ಗುದ್ದಲಿ ಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಹಾ ಪೌರರಾದ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಮನೋಜ್ ಕುಮಾರ್ ಕೋಡಿಕಲ್, ಪಕ್ಷದ ಪ್ರಮುಖರಾದ ಕಿಶೋರ್ ಬಾಬು, ರವಿ ಪ್ರಸಾದ್, ಪಾಂಡುರಂಗ ದೇವಾಡಿಗ, ರಾಘವ ಶೆಟ್ಟಿ, ಆನಂದ ಕುಂದಾರ್, ಜಯಲಕ್ಷ್ಮಿ, ಪ್ರಫುಲ್ಲ, ರಾಜ ಮಣಿ, ಶಶಿ , ಭರತ್ ಕುಮಾರ್, ಮಂಜುನಾಥ್ ಆರ್ ಕೆ, ರಮೇಶ್ ಕುಮಾರ್, ಹರೀಶ್ ಪೈ, ರಾಮದಾಸ್ ಶೆಣೈ, ಗಣೇಶ್ ಸುವರ್ಣ, ಜಗದೀಶ್ ಸುವರ್ಣ, ಶರತ್ ಪಾಲ್ದಾಡಿ, ಗಣೇಶ್ ರೈ,ಸತೀಶ್, ರವಿ ಆಚಾರ್ಯ, ಕಾರ್ತಿಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು