ಟೇಸ್ಟಿ ಫುಡ್‌ಗಳು ಯಾರಿಗೆ ತಾನೇ ಇಷ್ಟ ಅಗಲ್ಲ ಹೇಳಿ. ವೆಜ್‌ನಿಂದ ಪ್ರಾರಂಭಿಸಿ ನಾನ್‌ವೆಜ್ ಊಟದವರೆಗೂ ಬಾಯಿ ಚಪ್ಪರಿಸಿ ತಿನ್ನೋರೇ ಹೆಚ್ಚು. ಹಾಗಾಗಿ ಮಂಗಳೂರಿನ ಜನತೆಗೆ ಇನ್ನೂ ಟೇಸ್ಟಿಯಾಗಿರೋ ಫುಡ್‌ನ್ನ ಉಣಬಡಿಸೋದಕ್ಕೆ ಹೊಟೇಲ್ ತನ್ಮಯ್ ಶುಭಾರಂಭಗೊಂಡಿದೆ. ಹೌದು ಮಂಗಳೂರು ಏರ್‌ಪೋರ್ಟ್ ರೋಡ್‌ನ ಶರಬತ್ ಕಟ್ಟೆಯ ಶ್ರೀನಿ ಟವರ್‌ನಲ್ಲಿ ತನ್ಮಯ್ ಅನ್ನೋ ವೆಜ್ ಆಂಡ್ ನಾನ್ ವಜ್ ಹೊಟೇಲ್ ಶುಭಾರಂಭಗೊಂಡಿದೆ.
ಬೆಳಗ್ಗಿನ ಬ್ರೇಕ್ ಫಾಸ್ಟ್ನಿಂದ ಹಿಡಿದು ವೆಜ್ ಆಂಡ್ ನಾನ್‌ವೆಜ್ ರೈಸ್ ಐಟಮ್ಸ್, ಸೂಪ್, ಚೈನೀಸ್ ವೆಜ್, ಜ್ಯೂಸ್ ಆಂಡ್ ಮಿಲ್ಕ್ ಶೇಕ್ಸ್, ದೋಸಾ ಐಟಮ್ಸ್, ಹಾಟ್ ಬೆವರೇಜಸ್, ಸೀ ಫುಡ್, ನೂಡಲ್ಸ್ ಸೇರಿದಂತೆ ಎಲ್ಲಾ ಬಗೆಯ ಟೇಸ್ಟಿ ಫುಡ್‌ಗಳು ಇಲ್ಲಿ ಲಭ್ಯವಿದೆ. ಮತ್ಯಾಕ್ ತಡ ತನ್ಮಯ್ ಹೊಟೇಲ್‌ಗೆ ಇಂದೇ ಭೇಟಿ ನೀಡಿ ಇಲ್ಲಿನ ಫುಡ್‌ನ್ನು ನೀವೂ ಒಮ್ಮೆ ಟೇಸ್ಟ್ ಮಾಡಿ.