Saturday, January 25, 2025
ಸುದ್ದಿ

‘ಹಾಗೇ ಸುಮ್ಮನೆ’.. ಕೆಜಿಎಫ್ ನಟಿ ಫೋಟೋ ಪೋಸ್ಟ್ : ‘ಆವ್ ಶೆಟ್ರೆ.. ಗೊತ್ತಾಂಡ್’ ಎಂದ ನಟ ರಕ್ಷಿತ್ ಶೆಟ್ಟಿ.. – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಜಿಎಫ್ ಸಿನಿಮಾದಲ್ಲಿ ನಟಿಸಿದ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇವ್ರಿಗೆ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಿಯೇ ಇದ್ದಾರೆ. ಈ ನಡುವೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಹಂಚಿಕೊಳ್ಳುತ್ತಾರೆ. ಅಂತೆಯೇ ನಟಿ ಶ್ರೀನಿಧಿ 2 ಫೋಟೋವನ್ನ ಹಂಚಿಕೊಂಡು ‘ಹಾಗೆ ಸುಮ್ಮನೆ‘ ಎಂದು ಬರೆದುಕೊಂಡಿದ್ದಾರೆ.
ಈ ಫೋಟೋಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಯ ಕಾಲು ಎಳೆದಿದ್ದು,‘ಆವ್ ಶೆಟ್ರೆ.. ಗೊತ್ತಾಂಡ್’ (ಆಯ್ತು ಶೆಟ್ರೆ ಗೊತ್ತಾಯ್ತು) ಎಂದು ತುಳುವಿನಲ್ಲಿ ಕಾಮೆಂಟ್ ಮಾಡಿದ್ದಾರೆ.

ಕೆಜಿಎಫ್ ನಟಿಯ ಲುಕ್‌ಗೆ ಅಭಿಮಾನಿಗಳು ಕೂಡ ಬಗೆ ಬಗೆಯ ಕಾಮೆಂಟ್ ಮಾಡ್ತಿದ್ದಾರೆ.