Friday, January 24, 2025
ಸುದ್ದಿ

ಸುರತ್ಕಲ್ ರಾಮನಗರ ಧರ್ಮಚಾವಡಿ ಮುಂಭಾಗದ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ : ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

2 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಪೂರ್ವ ವಾರ್ಡ್ 2ರ ಮುಂಚೂರು ರಾಮನಗರ ಧರ್ಮಚಾವಡಿ ಮುಂಭಾಗ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆಯನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ನೆರವೇರಿಸಿದರು

ಮನಪಾ ಸದಸ್ಯೆ ಶ್ವೇತಾ ಪೂಜಾರಿ, ಹಿರಿಯರಾದ ಜಗನ್ನಾಥ ಅತ್ತಾರ್ ಕೊಡಿಪಾಡಿ, ಸತೀಶ್ ಮುಂಚೂರು, ಬೂತ್ ಅಧ್ಯಕ್ಷರಾದ ಸಜಿತ್ ರಾಜ್ ರೇಖಾ, ಶಕ್ತಿಕೇಂದ್ರ ಪ್ರಮುಖ್ ಜಯಂತ್ , ಹಿರಿಯರಾದ ಪಿಟ್ಟರ್ ಬೋಜ , ರುಕ್ಮಯ ಶೆಟ್ಟಿಗಾರ್, ಯಶೋಧ, ಹರೀಶ್ ಮುಂಚೂರು, ದಿನೇಶ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರ