Monday, January 20, 2025
ಸುದ್ದಿ

ವಿಧಾನ ಸಭಾ ಚುನಾವಣಾ ಹಿನ್ನೆಲೆ ಬಂಟ್ವಾಳಕ್ಕೆ ಬಂದಿಳಿದ ಸಿ.ಆರ್.ಪಿ.ಎಫ್ ಪೋಲೀಸ್ ಪಡೆ – ಕಹಳೆ ನ್ಯೂಸ್

ಬಂಟ್ವಾಳ: 2023 ರ ಮೇ10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಹೆಚ್ಚುವರಿಯಾಗಿ ಸಿ.ಆರ್.ಪಿ.ಎಫ್ ಪೋಲೀಸ್ ಪಡೆ ಬಂಟ್ವಾಳಕ್ಕೆ ಬಂದಿಳಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ರೈಲಿನಲ್ಲಿ ಬಂದಿರುವ ಪೋಲೀಸ್ ತಂಡವನ್ನು ಬಂಟ್ವಾಳ ಡಿ.ವೈ.ಎಸ್.ಪಿ.ನೇತೃತ್ವದ ತಂಡ ಸ್ವಾಗತಿಸಿದೆ. ಬಳಿಕ ಇವರನ್ನು ಲೊರೆಟ್ಟೋ ದಲ್ಲಿ ವಾಸ್ತವ್ಯ ಹೂಡಲು ಕಳುಹಿಸಿಕೊಡಲಾಯಿತು.

ಚುನಾವಣೆ ಮುಗಿಯುವ ವರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಪೋಲೀಸ್ ಪಡೆಯನ್ನು ತರಿಸಲಾಗಿದೆ.