Recent Posts

Sunday, January 19, 2025
ಸುದ್ದಿ

Breaking News : ಇತಿಹಾಸ ಪ್ರಸಿದ್ಧ ಶ್ರೀಸುಬ್ರಮಣ್ಯ ಮಠದಿಂದ ಬೆಲೆಬಾಳುವ ಶ್ರೀಗಂಧದ ಮರ ಕಳವು – ಕಹಳೆ ನ್ಯೂಸ್

ಸುಬ್ರಮಣ್ಯ : ಗ್ರಾಮದ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಎದುರುಗಡೆ ಕಲ್ಲಪನೆ ಎಂಬಲ್ಲಿ ಸರ್ವೇ ನಂಬರ್ 132/1ರಲ್ಲಿ ಸಂಪುಟ ನರಸಿಂಹ ಸುಬ್ರಮಣ್ಯ ಮಠದವರು ಬೆಳೆಸಿದ ಸುಮಾರು 15 ವರ್ಷ ಪ್ರಾಯದ ದೊಡ್ಡ ಗಾತ್ರದ ಶ್ರೀ ಗಂಧದ ಮೂರೂ ಮರಗಳನ್ನು ಕಟಿಂಗ್ ಮೆಷಿನ್ ನಲ್ಲಿ ತುಂಡರಿಸಿ ಕಳ್ಳತನ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೃತ್ಯ ಎಸಗಿದವರ ಮೇಲೆ ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು ಶ್ರೀ ಮಠದದ ದಿವಾನರಾದ ಶ್ರೀ ಸುದರ್ಶನ ಜೋಯಿಸರು ವಲಯ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿರುತಾರೆ. ಆದರೆ, ಯಾರು ಕದ್ದಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಗೊಂಡು ತನಿಖೆ ನಡೆಸುತ್ತಿದ್ದಾರೆ.