Thursday, January 23, 2025
ಸುದ್ದಿ

ಪತಂಜಲಿ ಸಂಸ್ಧೆಯ ವತಿಯಿಂದ ತೆಂಕುತಿಟ್ಟಿನ ಹವ್ಯಾಸಿ ಯಕ್ಷಗಾನ ಕಲಾವಿದ ಸಂದೇಶ್ ದೀಪ್ ರೈ ಕಲ್ಲಂಗಳ ಪುತ್ತೂರು ಇವರಿಗೆ ರಾಜ್ಯಮಟ್ಟದ ‘ಕನಕ ಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ’ – ಕಹಳೆ ನ್ಯೂಸ್

ಪತಂಜಲಿ ಸಂಸ್ಧೆಯ ವತಿಯಿಂದ ತೆಂಕುತಿಟ್ಟಿನ ಹವ್ಯಾಸಿ ಕಲಾವಿದ ಸಂದೇಶ್ ದೀಪ್ ರೈ ಕಲ್ಲಂಗಳ ಪುತ್ತೂರು ಇವರಿಗೆ ರಾಜ್ಯಮಟ್ಟ ‘ಕನಕ ಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಧೆ(ರಿ.) ಶಿವಮೊಗ್ಗ, ಪತಂಜಲಿ ಕನಕದಾಸ ಅಧ್ಯಯನ ಕೇಂದ್ರ ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ, ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಪತಂಜಲಿ ಸಂಸ್ಧೆಯ 25ನೇ ವರ್ಷದ ರಜತ ಮಹೋತ್ಸವ ರಾಜ್ಯ ಮಟ್ಟದ ಕನಕ ಕಥಾಸಂಕೀರ್ತನೆ ಮಹೋತ್ಸವ ಸಮ್ಮೇಳನ ತರಬೇತಿ ಕಾರ್ಯಗಾರ, 100 ಹಾಲುಮತ ಸಂಸ್ಕೃತಿ ಕನಕ ಕಲಾವೈಭವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಭಿಯಾನ, ಶ್ರೀ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ, ಯಕ್ಷಗಾನ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಗಣನೀಯ ಸೇವೆ ಸಲ್ಲಿಸಿದ ತೆಂಕುತಿಟ್ಟಿನ ಹವ್ಯಾಸಿ ಕಲಾವಿದ ಸಂದೇಶ್ ದೀಷ್ ರೈ ಕಲ್ಲಂಗಳ ಪುತ್ತೂರು ಇವರಿಗೆ, ರಾಜ್ಯಮಟ್ಟದ ಕನಕ ಶ್ರೀ ಚೇತನ ಪತಂಜಲಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.