Thursday, April 3, 2025
ಕಾಸರಗೋಡುಸುದ್ದಿ

ಎಡನೀರು ಮಠದಲ್ಲಿ ವಸಂತ ವೇದ ಶಿಬಿರ ಉದ್ಘಾಟನೆ ; ದೀಪ ಬೆಳಗಿಸಿ ಸಚ್ಚಿದಾನಂದಭಾರತೀ ಶ್ರೀಗಳಿಂದ ಚಾಲನೆ – ಕಹಳೆ ನ್ಯೂಸ್

ಕಾಸರಗೋಡು : ಎಡನೀರು ಮಠದಲ್ಲಿ ಪ್ರಜ್ಞಾನಂ ವೇದ ರಕ್ಷಣಾ ಟ್ರಸ್ಟ್ ಇದರ ವತಿಯಿಂದ ನಡೆಯುವ ವಸಂತ ವೇದ ಶಿಬಿರ ಇಂದಿನಿಂದ ಆರಂಭಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಬೆಳಗಿಸಿ ಉದ್ಘಾಟಿಸಿದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ