Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿ

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪರ ಪುತ್ತೂರಿನ ಕೋಟೇಚಾ ಹಾಲ್ ನಲ್ಲಿ ಪುತ್ತಿಲ ಅಭಿಮಾನಿ ಬಳಗ ಬೃಹತ್ ಸಭೆ ; ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಿಂದೂ ಯುವಕರ ಪಡೆ – ಕಹಳೆ ನ್ಯೂಸ್

ಪುತ್ತೂರು : ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಪುತ್ತೂರು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪರ ಪುತ್ತೂರಿನ ಕೋಟೇಚಾ ಹಾಲ್ ನಲ್ಲಿ ಪುತ್ತಿಲ ಅಭಿಮಾನಿ ಬಳಗ ಬೃಹತ್ ಸಭೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಿಂದೂ ಯುವಕರ ಪಡೆ ಅರುಣ್ ಪುತ್ತಿಲರಿಗಾದ ಅನ್ಯಾಯ ಖಂಡಿಸಿದರು.