Recent Posts

Sunday, January 19, 2025
ಸುದ್ದಿ

ಪುತ್ತೂರು ಜಾತ್ರೋತ್ಸವ; ನಾಟ್ಯರಂಜಿನಿ ಕಲಾಲಯ (ರಿ) ಪುತ್ತೂರು ತಂಡದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈಭವದ ಜಾತ್ರೋತ್ಸವ ನಡೆಯುತ್ತಿದೆ. ಜಾತ್ರೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಏ.11ರಂದು ವಿಧೂಷಿ ಪ್ರಮೀಳ ಉದಯಶಂಕರ್ ಅವರ ನಾಟ್ಯರಂಜಿನಿ ಕಲಾಲಯ ರಿ ಪುತ್ತೂರು ತಂಡದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಈ ವೇಳೆ ಹಲವಾರು ಮಂದಿ ಕಲಾಭಿಮಾನಿಗಳು ಹಾಜರಿದ್ದರು.