Tuesday, January 21, 2025
ಸುದ್ದಿ

ಏಕಾಂಗಿಯಾಗಿ ಬಾವಿ ತೋಡಿ ನೀರು ಪಡೆದ ಸಾಹಸಿ ಬಾಲಕ- ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ನಾಯಿಲ ಕಾಪಿಕಾಡು ನಿವಾಸಿ ಲೋಕನಾಥ ಮತ್ತು ಮೋಹಿನಿ ದಂಪತಿಯ ಪುತ್ರ ಸೃಜನ್ ಒಬ್ಬನೇ 24 ಅಡಿ ಗುಂಡಿ ಬಾವಿ ತೋಡಿದ ಸಾಹಸಿಗ…

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಬೈಲ್ ಗೇಮ್ಸ್ ಜಾಲಕ್ಕೆ ಬೀಳುವ ಈಗೀಗ ಕಾಲದ ಬಾಲಕರಲ್ಲಿ 24 ಅಡಿ ಗುಂಡಿ ಬಾವಿ ಅಗೆದು ಸಾಹಸ ಮೆರೆದಿದ್ದಾನೆ…. ಬಾಲಕನಿಗೆ ಶ್ರೀ ಬಿ.ರಮಾನಾಥ ರೈ ಅವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು….

ಈ ಸಂದರ್ಭದಲ್ಲಿ ಸುದೀಪ್ ಕುಮಾರ್ ಶೆಟ್ಟಿ,ಕೃಷ್ಣಪ್ಪ ಪೂಜಾರಿ ನಾಟಿ, ಆಲ್ಬರ್ಟ್ ಮೆನೆಜ್ಸ್ , ರವೀಂದ್ರ ಸಪಲ್ಯ , ಉಮೇಶ್ ಬೋಳಂತುರು, ಉಮೇಶ್ ನೆಲ್ಲಿಗುಡ್ಡೆ , ಅರುಣ್ ಶೆಟ್ಟಿ , ದಿವಾಕರ್ ಎಲಬೆ , ವಸಂತ ಪೂಜಾರಿ ಕಲ್ಲಗುಡ್ಡೆ , ಅನಿಲ್ ಕೊಲ್ಪೆ , ನಿಖಿಲ್ ಕೊಲ್ಪೆ , ಲಕ್ಶ್ಮಣ ಪೂಜಾರಿ ,ನಾಯಿಲಾ , ಶಿವಪ್ಪ ಮಾಸ್ಟರ್ , ಭರತ್ ಎಲಬೆ , ಅಶೋಕ್ ಭಂಡಾರಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು