Wednesday, January 22, 2025
ಸುದ್ದಿ

ಹಾಡುಹಗಲೇ ರಾಜಾರೋಷವಾಗಿ ಬಂದು ಮಹಿಳೆಯ ಚಿನ್ನದ ಸರ ಕಳ್ಳತನ..! –ಕಹಳೆ ನ್ಯೂಸ್

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಚೈನ್ ಕಳ್ಳರ ಹಾವಳಿ ಹೆಚಚಾಗಿದ್ದು, ಹಾಡುಹಗಲೇ ಖದೀಮರು ತಮ್ಮ ಕೈ ಚಳಕ ತೋರಿದ್ದಾರೆ. ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಓಡಿಸಿಕೊಂಡು ಬಂದ ಯುವಕನೋರ್ವ ಏಕಾಏಕಿ ಮಹಿಳೆಯ ಮೇಕೆ ಅಟ್ಯಾಕ್ ಮಾಡಿದ್ದಾನೆ. ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಕಿತ್ತುಹೊಯ್ದಿದ್ದಾನೆ.
ಈ ಘಟನೆ ಏಪ್ರಿಲ್ 12ರಂದು ಬೆಳಗ್ಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು