Friday, January 24, 2025
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

ಬೆಳ್ತಂಗಡಿ ತಾಲೂಕಿನಾದ್ಯಂತ ಶಾಸಕ ಹರೀಶ್ ಪೂಂಜ ಸಂಘಟನಾತ್ಮಕ ಪ್ರವಾಸ ‘ ಮಿಂಚಿನ ಸಂಚಾರ ‘ ; ನಾಲ್ಕು ದಿನಗಳಲ್ಲಿ 81 ಗ್ರಾಮಗಳಿಗೆ ಭೇಟಿ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ : ಚುನಾವಣಾ ಘೋಷಣೆಯಾದ ಮರುದಿನವೇ ಶಾಸಕ ಹರೀಶ್ ಪೂಂಜ ಮಿಂಚಿನ ಸಂಚಾರ ನಡೆಸಿದ್ದಾರೆ. ಸೂರ್ಯನಾರಾಯಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರವಾಸ ಆರಂಭಿಸಿದ ಪೂಂಜ ಬೆಳ್ತಂಗಡಿ ತಾಲೂಕಿನಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ.

ಕೇವಲ‌ ನಾಲ್ಕು ದಿನಗಳಲ್ಲಿ 81 ಗ್ರಾಮಗಳ ಪ್ರವಾಸ ಪೂರೈಸಿರುವ ಶಾಸಕರು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.