Saturday, January 25, 2025
ಸುದ್ದಿ

ಪುತ್ತೂರು ಜಾತ್ರೋತ್ಸವದಲ್ಲಿ ಬಿಸು ಹಬ್ಬದ ಹಿನ್ನಲೆ ಉಚಿತವಾಗಿ ಮಜ್ಜಿಗೆ ವಿತರಿಸಿದ ‘ತ್ರಿಶೂಲ್ ಫ್ರೆಂಡ್ಸ್(ರಿ.) ಪುತ್ತೂರು’ ತಂಡ – ಕಹಳೆ ನ್ಯೂಸ್

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ನಿನ್ನೆ ಬಿಸು ಹಬ್ಬದ ಪ್ರಯುಕ್ತ ತ್ರಿಶೂಲ್ ಫ್ರೆಂಡ್ಸ್ (ರಿ) ವತಿಯಿಂದ ಭಕ್ತರಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಾಲಯದ ಎದುರು ಸ್ವಾಲ್ ತೆರೆದು ಉಚಿತವಾಗಿ ಮಜ್ಜಿಗೆ ವಿತರಣೆ ಮಾಡಲಾಗಿದ್ದು, ಬಿಸಿಲ ಬೇಗೆಗೆ ಬಳಲಿದ ಭಕ್ತಾಧಿಗಳು ಮಜ್ಜಿಗೆ ಕುಡಿದು ಬಾಯಾರಿಕೆ ತಣಿಸಿಕೊಂಡಿದ್ದಾರೆ. ಈ ತಂಡ ಇದಕ್ಕೂ ಮೊದಲು ಹಲವು ಸಮಾಜಮುಖಿ ಕಾರ್ಯವನ್ನ ಮಾಡ್ತಾ ಬಂದಿದ್ದು ಈ ವರ್ಷ ಮಜ್ಜಿಗೆ ವಿತರಿಸಿದ್ದಾರೆ.