Friday, January 24, 2025
ಸುದ್ದಿ

“ಪ್ರತಿಸ್ಪರ್ಧಿಗೆ ಸೊರಕೆ ಹೆದರಿ, ಈ ರೀತಿ ಹೇಳುತ್ತಿದ್ದಾರೆ” ; ಅಣ್ಣಾಮಲೈ ತಿರುಗೇಟು –ಕಹಳೆ ನ್ಯೂಸ್

ಅಣ್ಣಾಮಲೈ ಹೆಲಿಕಾಫ್ಟರ್‌ನಲ್ಲಿ ಹಣ ತಂದಿದ್ದಾರೆ ಎಂದ ವಿನಯ್ ಕುಮಾರ್ ಸೊರಕೆ ಆರೋಪಕ್ಕೆ ಅಣ್ಣಾಮಲೈ ತಿರುಗೇಟನ್ನು ನೀಡಿದ್ದಾರೆ. ಇವರು ಮಾತಾನಾಡಿ, ಸೊರಕೆ ಅವರು ಅವರ ಥರಾನೇ ಎಲ್ಲರೂ ಇದ್ದಾರೆ ಅಂದುಕೊಂಡಿರಬೇಕು. ಆದ್ರೆ ನಾವು ಪ್ರಾಮಾಣಿಕವಾಗಿ ಇದ್ದೇವೆ. ಯಾರ ಬಗೆಯು ತಪ್ಪು ಮಾತನಾಡಲ. ಪ್ರತಿಸ್ಪರ್ಧಿಗೆ ಹೆದರಿ ಸೊರಕೆ ಈ ರೀತಿ ಮಾತನಾಡುತ್ತಿದ್ದು, ಇದರಿಂದ ನಮ್ಮ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವು ಖಚಿತ ಅನ್ನೋದು ಗೊತ್ತಾಗಿದೆ. ನನಗೆ ಉಡುಪಿಯಿಂದ ಇನ್ನೊಂದು ಕಡೆಗೆ ತುರ್ತಾಗಿ ಹೋಗಬೇಕಿತ್ತು ಹಾಗಾಗಿ ನಾನು ಹೆಲಿಕಾಪ್ಟರ್ ನಲ್ಲಿ ಬಂದಿದ್ದೆ ಎಂದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು