Thursday, January 23, 2025
ಸುದ್ದಿ

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ನಾಮಪತ್ರ ಸಲ್ಲಿಕೆ : ಬಿಜೆಪಿ ಕಾರ್ಯಕರ್ತರ ಸಾಥ್ –ಕಹಳೆ ನ್ಯೂಸ್

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಇವರ ನಾಮಪತ್ರ ಸಲ್ಲಿಕೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥ ಗದ್ದೆಗೆ ಬಂದ ಬಿಜೆಪಿಯ ಕಾರ್ಯಕರ್ತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೈ ಜೈ ಬಿಜೆಪಿ ಜಯ ಘೋಷೆಯಲ್ಲಿ ಬಂದಂತಹ ಪೆನೆ೯ ಬಿಳಿಯೂರು ಗ್ರಾಮದ ಬಿಜೆಪಿ ಕಾರ್ಯಕರ್ತರು.

ಪೆರ್ನೆ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕಿರಣ್ ಶೆಟ್ಟಿ. ಪಂಚಾಯತ್ ಸದಸ್ಯರಾದಂತಹ ನವೀನ್ ಕುಮಾರ್ ಪದಬರಿ. ಕೇಶವ ಪೂಜಾರಿ ಸುಣ್ಣನ. ಶಿವಪ್ಪ ನಾಯಕ್ ಕಾರ್ಲ ಮತ್ತು ಮಾಜಿ ಪಂಚಾಯತ್ ಸದಸ್ಯೆ ಯಶೋಧ ಇರುಬೈಲು ಹಾಗೂ ಬಿಜೆಪಿಯ ಪಂಚಾಯತ್ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು