Wednesday, January 22, 2025
ದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ‌ ರಮಾನಾಥ ರೈ ನಾಮಪತ್ರ ಸಲ್ಲಿಕೆ ಬಳಿಕ ಬಿ.ಸಿ ರೋಡ್ ನ ಬಾರ್ ಮುಂದೆ ಎಣ್ಣೆ ಮತ್ತು ಪೇಮೆಂಟ್ ಗಾಗಿ ಗಲಾಟೆ – ಕಹಳೆ ನ್ಯೂಸ್

ಬಂಟ್ವಾಳ ‌: ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಿ. ರಮಾನಾಥ ರೈ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಮಪತ್ರ ಸಲ್ಲಿಕೆ ಬಳಿಕ ಬಿ.ಸಿ ರೋಡ್ ನ ಬಾರ್ ಮುಂದೆ ಎಣ್ಣೆ ಮತ್ತು ಪೇಮೆಂಟ್ ಗಾಗಿ ಗಲಾಟೆಯಾಗಿದೆ. 2000 ರೂ ಹಣ ಮತ್ತು ಎಣ್ಣೆ ಕೊಡದ ಯೂತ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ ನ ಮೇಲೆ ಹಲ್ಲೆಗೆ‌‌ ಕಾಂಗ್ರೆಸ್ ಪೇಮೆಂಟ್ ಕಾರ್ಯಕರ್ತರು ಮುಂದಾಗಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ವ್ಯಾಪಕ ಚರ್ಚೆಯಾಗುತ್ತಿದೆ.