Tuesday, January 21, 2025
ಸುದ್ದಿ

ಮಕ್ಕಳ ರಜಾ ಮಜವಾಗಿರಲು IRCMD ಹ್ಯಾಪಿ ಡೇಸ್ – ಕಿಡ್ಸ್ ಸಮ್ಮರ್ ಕ್ಯಾಂಪ್ ಆಯೋಜನೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ 23-04-2023 ರಂದು SUMMER CAMP ಆಯೋಜಿಸಿದ್ದು ನಿಮ್ಮ ಮಕ್ಕಳು ರಜಾದ ಮಜಾವನ್ನ ವಿನೂತನ ಚಟುವಟಿಕೆಯ ಮೂಲಕ ಕಳೆಯುವಂತೆ ಮಾಡಲು ಇದು ಸದಾವಕಾಶವಾಗಿದೆ. ಮಕ್ಕಳಿಗಾಗಿ ಅನೇಕ ಚಟುವಟಿಕೆಗಳನ್ನು ಸಿದ್ದಪಡಿಸಿ, ಟಿ.ವಿ ಮೊಬೈಲ್‌ಗಳ ಮುಂದೆ ರಜೆಯನ್ನು ಕಳೆಯದೆ, ಮಕ್ಕಳನ್ನು ಹೊಸ ಕಲಿಕೆಗೆ ಸೆಳೆಯುವ ಪ್ರಯತ್ನವನ್ನ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆ ಮಾಡಿದೆ

ಮಕ್ಕಳಿಗೆ ದೊರೆಯುವ ಚಟುವಟಿಕೆಗಳು
1.ವಿಜ್ಞಾನ ಪ್ರಯೋಗಗಳು

  1. ಮಾಥ್ಸ್ ಟ್ರಿಕ್ಸ್
  2. ಕ್ಯಾಲಿಗ್ರಫಿ ಬರವಣಿಗೆ
  3. ಐಕ್ಯೂ ಟೆಸ್ಟ್, ಮೈಂಡ್ ಗೇಮ್ಸ್
  4. ಕಲೆ ಮತ್ತು ಕರಕುಶಲ
  5. ಮಕ್ಕಳ ಕಥೆ ಮತ್ತು ನಾಟಕ
  6. ಮಡ್ & ವಾಟರ್ ಫನ್
  7. ಪುಟ್ಟ ಬಾಣಸಿಗ

ಇಲ್ಲಿ ಮಕ್ಕಳು ಬಹಳಷ್ಟು ಚಟುವಟಿಕೆಗಳಲ್ಲಿ ಪಾಲುಗೊಳ್ಳುವುದರಿಂದ ತಮ್ಮ ಆಸಕ್ತಿಯೇನು ಎಂಬುದನ್ನು ಅರಿಯುತ್ತಾರೆ. ಜೊತೆಗೆ ಸಮಾನಾಸಕ್ತಿ ಇರುವ ಮಕ್ಕಳು ಬರುವುದರಿಂದ ಇಲ್ಲಿ ಮಗು ತಾನು ಹೇಗೆ ಇತರರೊಡನೆ ಬೆರೆಯಬೇಕು, ಉಳಿದವರೊಡನೆ ಒಟ್ಟಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅರಿತುಕೊಳ್ಲುತ್ತಾರೆ. ಇದು ಜೀವನದ ಹಾದಿಯಲ್ಲಿ ಮಕ್ಕಳಿಗೆ ಹೊಸ ದಾರಿಗಲ್ಲಾಗಲಿದೆ. ಈ ಶಿಬಿರಗಳು ಶಿಕ್ಷಣ – ಅಂಕಗಳು – ಗ್ರೇಡ್ ಪದ್ದತಿಯಿಂದ ಹೊರತಾಗಿರುವುದರಿಂದ ಮಕ್ಕಳ ಮನಸ್ಸಿನ ಭಾರವೂ ದೂರವಾಗುತ್ತದೆ. ವರುಷವಿಡೀ ಪರೀಕ್ಷೆಗಳ ಜಂಜಟದಿAದ ನೊಂದ ಮನಸ್ಸಿಗೆ ಈ ಕ್ಯಾಂಪ್ ಮುದವನ್ನು ನೀಡಲಿದೆ.
ದಾಖಲಾತಿಗಾಗಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಿ 9945988118 / 9632320477