Recent Posts

Monday, January 20, 2025
ಸುದ್ದಿ

ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವೇದವ್ಯಾಸ್ ಕಾಮತ್‌ರವರಿಂದ ಭರ್ಜರಿ ಮತ ಭೇಟೆ : ಕಹಳೆ ನ್ಯೂಸ್

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೆಂಟ್ರಲ್ ವಾರ್ಡಿನ ಬೂತ್ ಸಂಖ್ಯೆ 123 ಟ್ಯಾಂಕ್ ಕಾಲೋನಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಡಿ. ವೇದವ್ಯಾಸ್ ಕಾಮತ್ ಅವರು ಮನೆ ಮನೆಗೆ ತೆರಳಿ ಮತಯಾಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುಜನ್ ದಾಸ್ ಕುಡುಪು, ಪೂರ್ಣಿಮಾ ಎಂ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಶಕ್ತಿಕೇಂದ್ರ ಅಧ್ಯಕ್ಷರಾದ ಮುರಳಿಧರ್ ನಾಯಕ್, ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷರಾದ ಪೂರ್ಣಿಮಾ, ಬೂತ್ ಅಧ್ಯಕ್ಷರಾದ ಸೌಮ್ಯ ಶೆಟ್ಟಿ, ನಮ್ರತಾ ನಾಗರ್ ಮಟ್, ದೇವದಾಸ್ ನಾಗರ್ ಮಟ್, ಮುಖಂಡರಾದ ರಾಧಾಕೃಷ್ಣ, ಶ್ರೀನಿವಾಸ್ ಶೇಟ್, ಮಾಧವ ಕಾಮತ್, ಚಂದ್ರಕಾAತ್ ನಾಯಕ್, ಗಿರೀಶ್, ಸೂರಜ್ ಬಜಿಲಕೇರಿ, ಅಮಿತ್ ನಾಗರಮಟ್, ಅವಿನಾಶ್ ಸುವರ್ಣ, ಪ್ರಮೋದ್ ಆಚಾರ್ಯ, ಗಣೇಶ್ ನಾಯಕ್, ಮೋಹಿತ್ ಶೆಟ್ಟಿ, ರಾಘು, ರಾಜಲಕ್ಷ್ಮಿ, ಗಣಪತಿ ಮುಂತಾದವರು ಉಪಸ್ಥಿತರಿದ್ದರು.