Friday, January 24, 2025
ಸುದ್ದಿ

ಕಾವೂರು ದಕ್ಷಿಣದ ವ್ಯಾಪ್ತಿಯಲ್ಲಿ ಡಾ. ಭರತ್ ಶೆಟ್ಟಿ ವೈ ಮತಪ್ರಚಾರಕ್ಕೆ ತೆರಳಿದ ಸಂಧರ್ಭದಲ್ಲಿ ಮನೆದೇವರ ಪ್ರಸಾದ ನೀಡಿ ಶುಭ ಹಾರೈಸಿದ ಹಿರಿಯ ನಾಗರಿಕ : ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಾರ್ಡ್ ೧೫ ಕಾವೂರು ದಕ್ಷಿಣದ ವ್ಯಾಪ್ತಿಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಮತಪ್ರಚಾರಕ್ಕೆ ತೆರಳಿದಾಗ ಹಿರಿಯ ನಾಗರಿಕರೊಬ್ಬರು ಮನೆದೇವರ ಪ್ರಸಾದ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು