Thursday, January 23, 2025
ಸುದ್ದಿ

ಪುತ್ತೂರು : ಬಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 106 – 107ರಲ್ಲಿ ಬಿಜೆಪಿ ಕಾರ್ಯಕರ್ತರಿಂದ ಭರ್ಜರಿ ಮತ ಪ್ರಚಾರ – ಕಹಳೆ ನ್ಯೂಸ್

ಪುತ್ತೂರು : ಬಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 106 – 107ರಲ್ಲಿ ಬಿಜೆಪಿ ಕಾರ್ಯಕರ್ತರು ಭರ್ಜರಿ ಮತ ಪ್ರಚಾರ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪ್ರಕಾಶ್ ಕೆಲ್ಲಾಡಿ, ಚರಣ್ ಕುಲಾಲ್, ನಗರ ಸಭಾ ಸದಸ್ಯೆ ಪೂರ್ಣಿಮ ಚೆನ್ನಪ್ಪ ಗೌಡ, ಭರತ್ ಬಲ್ನಾಡ್, ಪ್ರೇಮ ದೇವಸ್ಯ, ಚಂದ್ರಹಾಸ ಗೌಡ ಕಾಂತಿಲ, ಕಿರಣ್ ಕುಮಾರ್ ರೈ, ಭರತ್ ಚನಿಲ, ಬಲ್ನಾಡ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪರಮೇಶ್ವರೀ ಭಟ್ ಬಬಿಲಿ, ಗ್ರಾಮ ಸದಸ್ಯರಾದ ಗಣೇಶ್ ಬ್ರಹ್ಮರಕೋಡಿ, ಬಾಲಸುಬ್ರಹ್ಮಣ್ಯ ಕೋಟ್ಯಾನ್, ಕೃಷ್ಣಪ್ಪ ನಾಯ್ಕ ಅಂಬಟೆಮೂಲೆ, ನಾರಾಯಣ ಪೂಜಾರಿ ನೆಕ್ಕರೆ, ಮಹೇಶ್ ಕೋಡಿಯಡ್ಕ, ಮಾಧವ ಗೌಡ ಕಾಂತಿಲ, ಪ್ರವೀಣ್ ಓಟೆ, ದಿನೇಶ್ ಓಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.