Thursday, January 23, 2025
ಉಡುಪಿಕುಂದಾಪುರಜಿಲ್ಲೆರಾಜಕೀಯಸುದ್ದಿ

ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಪರ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಬಿರುಸಿನ ಮತ ಪ್ರಚಾರ – ಕಹಳೆ ನ್ಯೂಸ್

ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಸುರೇಶ್ ಶೆಟ್ಟಿ ಗುರ್ಮೆ ಬಿರುಸಿನ ಮತ ಪ್ರಚಾರಕ್ಕೆ, ಕೋಟಾ ಶ್ರೀನಿವಾಸ್ ಪೂಜಾರಿ ಸತ್ ನೀಡಿದ್ದಾರೆ, ಬಿಜಿಪಿಯ ಕಾರ್ಯ ವೈಖರಿಯನ್ನು ಅಭಿವೃದ್ಧಿ ಯ ಅನೇಕ ಯೋಜನೆ ಗಳನ್ನು ಮನೆ ಮನ ಗಳಿಗೆ ತಲುಪಿಸುವ ಪ್ರಯತ್ನ ಮಾಡಿದರು ಹಾಗೂ ಅಜಾತಶತ್ರು ಗುರ್ಮೆ ಸುರೇಶ ಶೆಟ್ಟಿ ಯನ್ನು ಬಹುಮತದ ಅಂತರ ದಿಂದ ಗೆಲ್ಲಿಸ ಬೇಕಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಮತದಾರ ಬಾಂಧವರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು