Friday, January 24, 2025
ಸುದ್ದಿ

ಹರೀಶ್ ಪೂಂಜರ ಸಮ್ಮುಖದಲ್ಲಿ ಬಿಜೆಪಿಗೆ ‌ಸೇರ್ಪಡೆಗೊ0ಡ ಬಂದಾರು ಗ್ರಾಮದ ಪೆರ್ಲ-ಬೈಪಾಡಿ 219 ಬೂತ್ ನ ಕಾಂಗ್ರೆಸ್‌ ಪ್ರಮುಖರು – ಕಹಳೆ ನ್ಯೂಸ್

ಬಂದಾರು: ಬಂದಾರು ಗ್ರಾಮದ ಪೆರ್ಲ-ಬೈಪಾಡಿ 219 ಬೂತ್ ನ ಕಾಂಗ್ರೆಸ್ ‌ಬೂತ್ ಪ್ರಮುಖರಾದ ದಿವಾಕರ ಗೌಡ ಬಾಲಂಪಾಡಿ, ಚೆನ್ನಕೇಶವ ಗೌಡ ಬನದಮಜಲು, ನೇಮಣ್ಣ ಗೌಡ ಬೈದ್ರೊಟ್ಟು, ವಸಂತ ನಾಯ್ಕ ಕಾಪಿನಬಾಗಿಲು, ಮತ್ತು ಕಮಲಾಕ್ಷ ಗೌಡ ಬೈಪಾಡಿ ಇವರನ್ನು ಶಾಸಕ ಹರೀಶ್ ಪೂಂಜರ ಸಮ್ಮುಖದಲ್ಲಿ ‌ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ,ಡೀಕಯ್ಯ ಗೌಡ ಕಂಚರೊಟ್ಟು,ಉಮೇಶ್ ಗೌಡ ಅಂಗಡಿಮಜಲು,ಲಕ್ಷ್ಮಣ ಗೌಡ ಕಿಲಾರು, ಜಯಂತ ಗೌಡ ಬೈಪಾಡಿ,ಯಶವಂತ ಗೌಡ ಬೆಳಾಲು ಸುರೇಂದ್ರ ಸುರುಳಿ, ದಾಮೋದರ ಕಾಡಂಡ ಉಪಸ್ಥಿತರಿದ್ದರು.