Friday, January 24, 2025
ಸುದ್ದಿ

ಕದ್ರಿ ಹಾಗೂ ಅಳಪೆ ವಾರ್ಡ್ ಗೆ ಬೇಟಿ ನೀಡಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಮಾತಯಾಚನೆ : ಕಹಳೆ ನ್ಯೂಸ್

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ. ಡಿ ವೇದವ್ಯಾಸ್ ಕಾಮತ್ ಅವರು ಇಂದು ಕದ್ರಿ ಉತ್ತರ ವಾರ್ಡ್ ಹಾಗೂ ಅಳಪೆ ದಕ್ಷಿಣ ವಾರ್ಡ್ ನಲ್ಲಿ ಮತಯಾಚಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆ ಮನೆಯಲ್ಲೂ ಬಿಜೆಪಿ ಪರ ಅಲೆ ಇರುವುದು ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ವೇದವ್ಯಾಸ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್, ಬಿಜೆಪಿ ಮುಖಂಡರು, ಹಾಗೂ ಕಾರ್ಯಕರ್ತ ಮಿತ್ರರು ಉಪಸ್ಥಿತರಿದ್ದರು.