Friday, January 24, 2025
ಸುದ್ದಿ

ಬೆಳ್ತಂಗಡಿ ಮಂಡಲ ಬಂದಾರು ಶಕ್ತಿ ಕೇಂದ್ರದ ಮೈರೋಳ್ತಡ್ಕ 218ನೇ ವಾರ್ಡ್ ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮಹಾ ಸಂಪರ್ಕ ಅಭಿಯಾನ ಮತ್ತು ಮತಯಾಚನೆ –ಕಹಳೆ ನ್ಯೂಸ್

ಮೈರೋಳ್ತಡ್ಕ: ಬೆಳ್ತಂಗಡಿ ಮಂಡಲ ಬಂದಾರು ಶಕ್ತಿ ಕೇಂದ್ರದ ಮೈರೋಳ್ತಡ್ಕ 218ನೇ ವಾರ್ಡ್ ನ ದೇವಧುರ್ಲಭ ಕಾರ್ಯಕರ್ತ ಬಂಧುಗಳಿ0ದ ಮಹಾ ಸಂಪರ್ಕ ಅಭಿಯಾನ ಮತ್ತು ಮತಯಾಚನೆ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಪ್ರಮುಖ್ ಅಶೋಕ ಗೌಡ ಪಾಂಜಾಳ,ಬೂತ್ ಅಧ್ಯಕ್ಷ ಪ್ರಶಾಂತ ಗೌಡ,ಕಾರ್ಯದರ್ಶಿ ಜನಾರ್ಧನ ಗೌಡ ಪುಯಿಲ,ಗ್ರಾ.ಪಂ ಸದಸ್ಯರಾದ ಶ್ರೀಮತಿ ಸುಚಿತ್ರ ಮುರ್ತಾಜೆ,ಪ್ರಮುಖರಾದ ಕೃಷ್ಣಯ್ಯ ಆಚಾರ್ಯ,ಬಾಬು ಗೌಡ ,ಸಂದೇಶ್ ಬಿ ಗೌಡ,ಗಿರೀಶ್ ಗೌಡ ಬಿ.ಕೆ,ಶ್ರೀಮತಿ ಮಮತ ನಿನ್ನಿಕಲ್ಲು,ಶ್ರೀಮತಿ ದಮಯಂತಿ ಪಾಂಜಾಳ,ಶ್ರೀಮತಿ ದಿವ್ಯ ಖಂಡಿಗ,ಜಗದೀಶ್ ಗೌಡ ಕೊಂಬೇಡಿ,ಬಾಸ್ಕರ ಹೊಳ್ಳ,ಲಕ್ಷ್ಮಣ ನಾಯ್ಕ,ಚಿದಾನಂದ ಗೌಡ,ಸದಾಶಿವ ಕುರಾಯ,ಗಣೇಶ್ ಪುಯಿಲ,ಬಾಲಕೃಷ್ಣ ಗೌಡ ಕೊಳ್ಳಕೋಡಿ,ಉದಯ ಗೌಡ , ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ದೇವದುರ್ಲಭ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.