Friday, January 24, 2025
ಸುದ್ದಿ

ಮುಚ್ಚೂರು ಬಾಲಿಕೆ ಧರ್ಮನೇಮೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ ಡಾ. ಭರತ್ ಶೆಟ್ಟಿ ವೈ – ಕಹಳೆ ನ್ಯೂಸ್

ಮುಚ್ಚೂರು ಕೈದುಮಾರು ಗುತ್ತು ಇದರ ಮುಚ್ಚೂರು ಬಾಲಿಕೆ ಕೊಡಮಣಿತ್ತಾಯ ಮತ್ತು ಕುಕ್ಕಿನಂತಾಯ ದೈವಗಳ ಹಾಗೂ ಮುಚ್ಚೂರು ಕೈದುಮಾರು ಗುತ್ತು ಕಟ್ಟಲ್ತಾಯ ಪಂಜುರ್ಲಿ ದೈವಗಳ ಧರ್ಮನೇಮೋತ್ಸವದಲ್ಲಿ ಡಾ. ಭರತ್ ಶೆಟ್ಟಿ ವೈ ಅವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರು, ಗಣ್ಯರು, ಭಕ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು