Monday, January 20, 2025
ಸುದ್ದಿ

‘ಬಜರಂಗದಳದ ಕಾರ್ಯಕರ್ತರನ್ನು ಮಟ್ಟ ಹಾಕಬೇಕೆಂದು ನೀವು ನಿರ್ಧಾರ ಮಾಡಿದ್ದರೆ ಅದು ನಿಮ್ಮ ಭ್ರಮೆ, ಯಾಕೆಂದರೆ ಬಜರಂಗದಳ ಹುಟ್ಟಿದ್ದೇ ಸಂಘರ್ಷದಿಂದ’; ಪುನೀತ್ ಅತ್ತಾವರ –ಕಹಳೆ ನ್ಯೂಸ್

ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರವಾಗಿ ಉಲ್ಲೇಖಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಭಜರಂಗದಳ ಮಂಗಳೂರು ವಿಭಾಗದ ಸಹ ಸಂಯೋಜಕ ಪುನೀತ್ ಅತ್ತಾವರ ಪ್ರತಿಕ್ರಿಯಿಸಿ, ಬಜರಂಗದಳ ಸೇವಾ ಸುರಕ್ಷಾ ಸಂಸ್ಕಾರ ಎಂಬ ತತ್ವದಡಿ ಕೆಲಸ ಮಾಡುವ ಸಂಘಟನೆಯಾಗಿದ್ದು, ರಾಜಕೀಯ ವೋಟ್ ಬ್ಯಾಂಕ್‌ಗೋಸ್ಕರ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಇನ್ನೂ ಬಜರಂಗದಳದ ಕಾರ್ಯಕರ್ತರನ್ನು ಮಟ್ಟ ಹಾಕಬೇಕೆಂದು ನೀವು ನಿರ್ಧಾರ ಮಾಡಿದ್ದರೆ ಅದು ನಿಮ್ಮ ಭ್ರಮೆಯಾಗಿದೆ. ಯಾಕೆಂದರೆ ಬಜರಂಗದಳ ಹುಟ್ಟಿದ್ದೇ ಸಂಘರ್ಷದಿಂದ ಎಂದು ಬರೆದಿರುವ ಪೋಸ್ಟರ್ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.