ಹಿಂದೂ ಯುವತಿಯನ್ನು ಪುಸಲಾಯಿಸಿ ಸಿನಿಮಗೆ ಕರೆದುಕೊಂಡು ಬಂದ ಮುಸ್ಲಿಂ ಪುಂಡನಿಗೆ ಸಾರ್ವಜನಿಕರಿಂದ ಧರ್ಮದೇಟು – ಕಹಳೆ ನ್ಯೂಸ್
ಪುತ್ತೂರು : ಲವ್ ಜಿಹಾದ್ ಬಗ್ಗೆ ಹಿಂದೂ ಸಂಘಟನೆಗಳು ಎಷ್ಟೇ ಎಚ್ಚರಿಕೆ ಮೂಡಿಸುವ ಕೆಲಸ ಮಾಡಿದ್ರೂ ಕೆಲ ಹಿಂದೂ ಹೆಣ್ಣು ಮಕ್ಕಳಿಗೆ ಇನ್ನೂ ಬುದ್ದಿ ಬಂದAತೆ ಕಾಣುತ್ತಿಲ್ಲ. ಮುಸ್ಲಿಂ ಯುವಕರು ತಮ್ಮ ಲವ್ ಜಿಹಾದ್ ಚಾಳಿಯನ್ನ ಬಿಡ್ತಾ ಇಲ್ಲ..
ಇದೀಗ ಕಾಲೇಜೊಂದರ ಮುಸ್ಲಿಂ ವಿದ್ಯಾರ್ಥಿಯೊಬ್ಬ, ಹಿಂದೂ ವಿದ್ಯಾರ್ಥಿನಿನ್ನ ತನ್ನ ಲವ್ಜಿಹಾದ್ ಬಲೆಗೆ ಬೀಳಿಸಲು ಯತ್ನಿಸಿ ಸಿಕ್ಕಬಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮೇ 2ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕಬಕ ಸರ್ಕಾರಿ ಕಾಲೇಜ್ನ ಮುಸ್ಲಿಂ ವಿದ್ಯಾರ್ಥಿ ಹಾಗೂ ಹಿಂದೂ ವಿದ್ಯಾರ್ಥಿನಿ ಪುತ್ತೂರಿನಲ್ಲಿಸಿನೆಮಾ ವೀಕ್ಷಣೆಗಾಗಿ ಆಗಮಿಸಿ ಬಳಿಕ, ಪುತ್ತೂರಿನ ಬಸ್ ನಿಲ್ದಾಣದ ಬಳಿ ಇರುವ ಲಸ್ಸಿ ಸೆಂಟರ್ನಲ್ಲಿ ಜೂಸ್ ಕುಡಿಯತ್ತಿದ್ದರು. ಮುಸ್ಲಿಂ ಯುವಕ ಸ್ನೇಹದ ನೆಪದಲ್ಲಿ ಯುವತಿಯನ್ನ ಲವ್ಜಿಹಾದ್ ಬಲೆಗೆ ಬೀಳಿಸಲು ಪ್ಲಾನ್ ಮಾಡಿಕೊಂಡಿದ್ದು ಅನ್ನೋದು ತಿಳಿದು ಬಂದಿದೆ.
ಸ್ಧಳೀಯ ಆಟೋ ಚಾಲಕ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಮುಸ್ಲಿಂ ಯುವಕನ ಬಳಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಮುಸ್ಲಿಂ ಯುವಕ ಬಾಯಿಗೆ ಬಂದAತೆ ಬೈದಿದ್ದಾನೆ. ಹೀಗಾಗಿ ಹಿಂದೂ ಯುವಕರು ಆತನ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಪುತ್ತೂರು ನಗರದ ಹೊರ ವಲಯದ ಕೆಮ್ಮಿಂಜೆ ನಿವಾಸಿ ಮೊಹಮ್ಮದ್ ಪರೀಸ್ ಲವ್ ಜಿಹಾದ್ಗೆ ಯತ್ನಿಸಿದ ಯುವಕ.. ಹಲ್ಲೆಯ ಸಂದರ್ಭ ಈತನಿಗೆ ಸಣ್ಣ ಪುಟ್ಟ ಗಾಯಗಳಿದ್ದು ಸರಕಾರಿ ಆಸ್ಫತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.