Saturday, January 18, 2025
ಸುದ್ದಿ

ವಿಟ್ಲದಲ್ಲಿ ಅರುಣ್ ಕುಮಾರ್ ಪುತ್ತಿಲ ಶಕ್ತಿ ಪ್ರದರ್ಶನ ; ತನ್ನ ಗೃಹ ಪ್ರವೇಶದಂದೂ ಪುತ್ತಿಲರ ಸ್ಟಾರ್ ಪ್ರಚಾರಕಾದ ಶ್ರೀಕೃಷ್ಣ ಉಪಾಧ್ಯಾಯ ಪುತ್ತಿಲ ಪರ ಭರ್ಜರಿ ಬ್ಯಾಟಿಂಗ್..!!! – ಕಹಳೆ ನ್ಯೂಸ್

ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿಟ್ಲದಲ್ಲಿ‌ ಇಂದು ರೋಡ್ ಶೋ ನಡೆಸಿದ್ದಾರೆ. ನೂರಾರು ಮುಂದಿ ಪುತ್ತಿಲ ಅಭಿಮಾನಿಗಳು ಭಾಗಿಯಾಗಿದ್ದು, ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಡೆದಿದೆ.

ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ತನ್ನ ಗೃಹ ಪ್ರವೇಶ ಇದ್ದರೂ ಅದನ್ಮು ಬದಿಗೊತ್ತಿ ಪುತ್ತಿಲ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು