ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ನಡ, ಮಡಂತ್ಯಾರು, ಕಲ್ಲೇರಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ಸಭೆ ; ಸಾವಿರಾರು ಮಂದಿ ಭಾಗಿ, ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿಯ ಕಾಮಿಡಿ ಕಿಲಾಡಿ ನಟರು, ಪೂಂಜ ಪರ ಕ್ಯಾಂಪೇನ್ – ಕಹಳೆ ನ್ಯೂಸ್
ಬೆಳ್ತಂಗಡಿ : ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ತಾಲೂಕಿನ ವಿವಿಧ ಕಡೆ ಬಹಿರಂಗ ಸಭೆ ನಡೆದಿದೆ.
ನಡ, ಮಡಂತ್ಯಾರು, ಕಲ್ಲೇರಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ಸಭೆ ನಡೆದಿದ್ದು, ಸಾವಿರಾರು ಮಂದಿ ಕಾರ್ಯಕರ್ತರು, ಯುವಕರು, ಮಹಿಳೆಯರು ಭಾಗಿಯಾಗಿದ್ದಾರೆ.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬೆಳ್ತಂಗಡಿಯ ಕಾಮಿಡಿ ಕಿಲಾಡಿ ನಟರಾದ ಅನೀಶ್ ಹಾಗೂ ಹಿತೇಶ್ ಪೂಂಜ ಪರ ಕ್ಯಾಂಪೇನ್ ಮಾಡಿದ್ದಾರೆ.
ಫೋಟೋಗಳು :
ನಡ :
ಮಡಂತ್ಯಾರು :
ಕಲ್ಲೇರಿ :