Recent Posts

Sunday, January 19, 2025
ಸುದ್ದಿ

ಹರೀಶ್ ಪೂಂಜಾ ಪರ ಮತಪ್ರಚಾರಕ್ಕೆ ಮೇ 6ರಂದು ಎಂಟ್ರಿ ಕೊಡಲಿದ್ದಾರೆ ಅಸ್ಸಾಂನ ಮುಖ್ಯಮಂತ್ರಿ ಡಾ.ಹಿಮಾಂತ್ ಬಿಸ್ವಾಸ್ ಶರ್ಮಾ –ಕಹಳೆ ನ್ಯೂಸ್

ಚುನಾವಣೆ ಸಮೀಪಿಸ್ತಾ ಇದ್ದು, ಎಲ್ಲೆಡೆ ಮತಪ್ರಚಾರ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿದೆ. ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಮತಪ್ರಚಾರಕ್ಕೆ ಅಸ್ಸಾಂನ ಮುಖ್ಯಮಂತ್ರಿ ಡಾ. ಹಿಮಾಂತ್ ಬಿಸ್ವಾಸ್ ಶರ್ಮಾ ಅವರು ಮೇ 6ರಂದು ಬೆಳ್ತಂಗಡಿಗೆ ಆಗಮಿಸಲಿದ್ದಾರೆ.


ಮೇ 6ರಂದು ಸಂಜೆ 4 ಗಂಟೆಗೆ ಉಜಿರೆ ಕಾಲೇಜು ರಸ್ತೆಯಿಂದ ಜನಾರ್ಧನ ಸ್ವಾಮಿ ದೇವಸ್ಧಾನದ ರಥಬೀದಿಯವರೆಗೆ ಬೃಹತ್ ರೋಡ್ ಶೋ ಸಾಗಲಿದ್ದು ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಬಿಜೆಪಿ ಗೆಲುವಿಗೆ ಹಿಂದುತ್ವದ ಫಯರ್ ಬ್ರಾಂಡ್ ಇನ್ನಷ್ಟು ಶಕ್ತಿ ತುಂಬಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು