Friday, January 24, 2025
ಸುದ್ದಿ

ವಿವಿಧ, ದೈವ- ದೇವಸ್ಥಾಗಳಿಗೆ ಬಿಜೆಪಿ ಅಭ್ಯರ್ಥಿ ಡಾ. ವೈ ಭರತ್ ಶೆಟ್ಟಿ ಭೇಟಿ –ಕಹಳೆ ನ್ಯೂಸ್

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಯವರು ದೈವಗಳ ಆಶೀರ್ವಾದ ಪಡೆಯಲು ಇಂದು ವಿವಿಧ ದೇವಸ್ಥಾನ, ದೈವಸ್ಥಾಗಳಿಗೆ ಭೇಟಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಮಹಾ ಶಕ್ತಿಕೇಂದ್ರ ಸುರತ್ಕಲ್ 1 ರ ಹಾಗೂ ಸುರತ್ಕಲ್ ಪೂರ್ವ 2 ನೇ ವಾರ್ಡಿನಲ್ಲಿ ಅರಂತ ಬೆಟ್ಟು ಶ್ರೀ ನಾಗದೇವರು ಶ್ರೀ ಉಳ್ಳಾಯ ಪರಿವಾರ ದೈವಗಳ ದೈವಸ್ಥಾನ ಕ್ಕೆ ಆಗಮಿಸಿದ್ದು, ಬಳಿಕ ಕಾಟಿಪಳ್ಳ 3 ನೇ ವಾರ್ಡಿನ ನಾರಾಯಣ ಗುರು ಮಂದಿರ ಕಾಟಿಪಳ್ಳ, ಶ್ರೀ ಚಾಮುಂಡೇಶ್ವರಿ ದೈವಸ್ಥಾನ ಗಣೇಶ್ ಕಟ್ಟೆ, ಬೊಳ್ಳಾಜೆ ಕುಲಾಲ ಬಂಜನ್ ಕುಟುಂಬಸ್ಥರ ಮೂಲ ತರವಾಡು ಮನೆಗೆ,

ಜಾಹೀರಾತು
ಜಾಹೀರಾತು
ಜಾಹೀರಾತು

 

ಕೃಷ್ಣಾಪುರಕ್ಕೆ 4 ನೇ ವಾರ್ಡಿನ ಶ್ರೀ ವಿಶ್ವನಾಥ ದೇವಸ್ಥಾನ ಕೃಷ್ಣಾಪುರಕ್ಕೆ ಹಾಗೂ ಹಿರಿಯ ಪ್ರಮುಖ ಮುಖಂಡರ ಮನೆಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಮ. ನ. ಪಾ ಸದಸ್ಯರು ಸ್ಥಳೀಯ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.