Friday, January 24, 2025
ಸುದ್ದಿ

ಮೇ 11 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಹನುಮಗಿರಿ ಮೇಳದವರಿಂದ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ ಬಯಲಾಟ –ಕಹಳೆ ನ್ಯೂಸ್

ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳ ಇವರಿಂದ ‘ಚತುರ್ಜನ್ಮ ಮೋಕ್ಷ’ ಪ್ರಸಂಗ ಮೇ 11 ರಂದು ಪದರ್ಶನಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ವಿದ್ಯುತ್ ದೀಪಾಲಂಕೃತವಾದ ರಂಗ ಮಂಟಪದಲ್ಲಿ ಮೇ 11 ರಂದು ಸಾಯಾಂಕಾಲ 5:30 ರಿಂದ ಯಕ್ಷಗಾನ ಪ್ರಾರಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಪ್ರಿಯರಾದ ತಾವುಗಳು ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀಮತಿ ಶಾರದ ರಘನಾಥಯ್ಯ ಟಿ. ಹಾಗೂ ಮನೆಯವರು ಪಡೀಲು ಪುತ್ತೂರು ವಿನಂತಿಸಿಕೊಂಡಿದ್ದಾರೆ.