Thursday, January 23, 2025
ಸುದ್ದಿ

ಚುನಾವಣಾ ಅಕ್ರಮ ತಡೆಗಟ್ಟಲು ಅಬಕಾರಿ ಇಲಾಖೆ ಕಾರ್ಯಾಚರಣೆ : ಬಿಯರ್, ಗೋವಾ ಮದ್ಯ, ಶೇಂದಿ, ಗಾಂಜಾ ಜಪ್ತಿ –ಕಹಳೆ ನ್ಯೂಸ್

ಮಂಗಳೂರು : ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮಂಗಳೂರಿನಲ್ಲಿ ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು ಎ.26ರಿಂದ ಮೇ 7ರವರೆಗೆ ಒಟ್ಟು 797 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

866.755 ಲೀ ಐಎಂಎಲ್, 50.250 ಲೀ. ಬಿಯರ್, 22.750 ಲೀ. ಗೋವಾ ಮದ್ಯ, 200 ಲೀ. ಗೇರುಹಣ್ಣು ಕೊಳೆ, 875 ಲೀ. ಶೇಂದಿ, 8 ವಾಹನಗಳು, 600 ಗ್ರಾಂ ಗಾಂಜಾ ಜಪ್ತಿ ಮಾಡಿದೆ.
ದಾಳಿಯಲ್ಲಿ 17 ಗಂಭೀರ ಪ್ರಕರಣಗಳು ದಾಖಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು