Wednesday, January 22, 2025
ಪುತ್ತೂರುರಾಜಕೀಯಸುದ್ದಿ

ವೀಲ್‌ಚೇರ್‌ನಲ್ಲಿ ಆಗಮಿಸಿ ಮತದಾನ ಮಾಡಿದ ಪುತ್ತೂರಿನ 95 ವರ್ಷದ ತಿಮ್ಮಕ್ಕಜ್ಜಿ : ಕಹಳೆ ನ್ಯೂಸ್

95 ವರ್ಷದ ವೃದ್ದೆಯೊಬ್ಬರು ವೀಲ್‌ಚೇರ್‌ನಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಬಲ್ನಾಡು ಗ್ರಾಮದ ಕೋರಲ್ತಡ್ಕದಲ್ಲಿ 95ವರ್ಷದ ವೃದ್ಧೆ ತಿಮ್ಮಕ್ಕ ಮತದಾನ ಮಾಡಿದ್ದಾರೆ. ಇವರನ್ನ ಮನೆಮಂದಿ ಕಾರಿನಲ್ಲಿ ಮತಗಟ್ಟೆಗೆ ಕರೆದುಕೊಂಡು ಬಂದಿದ್ದು, ವೀಲ್‌ಚಾಯರ್‌ನಲ್ಲಿ ಕುಳಿತು ಅಜ್ಜಿ ಮತಚಲಾವಣೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು