Tuesday, January 21, 2025
ಸುದ್ದಿ

ಕಳೆದು ಹೋದ ಪರ್ಸ್ : ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಮನವಿ -ಕಹಳೆ ನ್ಯೂಸ್

ಉಜಿರೆ: ಬೆಳಾಲಿನ ಅನಂತೋಡಿ ನಿವಾಸಿ ವಿಗ್ನೇಶ್ ಅವರ ಅಗತ್ಯ ದಾಖಲೆವುಳ್ಳ ಪರ್ಸ್ ಕಳೆದುಹೋಗಿದೆ. ಉಜಿರೆಯಿಂದ ಧರ್ಮಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಈ ಪರ್ಸ್ ಕಳೆದುಹೋಗಿದ್ದು, ಸಿಕ್ಕಿದವರು ನಂ.9880411891 ಈ ದೂರವಾಣಿ ಸಂಖ್ಯೆಗೆ ಕರೆಮಾಡಬೇಕಾಗಿ ತಿಳಿಸಲಾಗಿದೆ. .

ಜಾಹೀರಾತು

ಜಾಹೀರಾತು
ಜಾಹೀರಾತು