Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಭಾರಿ ಗಾಳಿ ಮಳೆ : ಕೊಂಬೆಟ್ಟು ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹದಾಕಾರದ ಮರ – ಕಹಳೆ ನ್ಯೂಸ್

ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಪುತ್ತೂರಿನ ಕೊಂಬೆಟ್ಟು ರಸ್ತೆಯಲ್ಲಿ ಬೃಹದಾಕಾರದ ಮರವೊಂದು ಉರುಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಂಬೆಟ್ಟು ಅಡಲ್ ಉದ್ಯಾನವನದಿಂದ ಬಂಟರ ಭವನ ಸಂಪರ್ಕಿಸುವ ರಸ್ತೆಯಲ್ಲಿ ಇದ್ದ ಬೃಹದಾಕಾರದ ಮರ ಗಾಳಿಯ ರಭಸಕ್ಕೆ ಉರುಳಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪಕ್ಕದಲ್ಲೆ ಇದ್ದ ಕರೆಂಟ್ ಕಂಬ ಕೂಡ ಧರೆಗುರುಳಿದೆ. ಮರ ಅಡ್ಡಲಾಗಿ ಬಿದ್ದ ಕಾರಣ ಈ ರಸ್ತೆಯಿಂದ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ..