Monday, January 20, 2025
ಸುದ್ದಿ

ನಟ ನಿರ್ದೇಶಕ ರಿಷಬ್ ಶೆಟ್ಟಿ ಫ್ಯಾಮಿಲಿ ಫೋಟೋ ವೈರಲ್ –ಕಹಳೆ ನ್ಯೂಸ್

ನಟ ನಿರ್ದೇಶಕ ರಿಷಭ್ ಶೆಟ್ಟಿ “ಕಾಂತಾರ’ ಪಾರ್ಟ್ 2 ತಂಡದವರ ಜೊತೆ ಸಿನಿಮಾ ಕೆಲಸದಲ್ಲಿ ಬಿಝಿಯಾಗಿದ್ದಾರೆ.


ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ನಡುವೆಯೇ ರಿಷಭ್ ಶೆಟ್ಟಿ ತಮ್ಮ ಫ್ಯಾಮಿಲಿ ಜೊತೆಗಿನ ಹೊಸ ಫೋಟೋಶೂಟ್‌ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊoಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗಷ್ಟೇ ರಿಷಭ್ ಶೆಟ್ಟಿ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು, ಹುಟ್ಟುಹಬ್ಬದಂದು ತೆಗೆದ ಫೋಟೋಗಳನ್ನ ಇದೀಗ ರಿಷಭ್ ಶೇರ್ ಮಾಡಿದ್ದಾರೆ.

ಸುಂದರ ಹಸಿರು ಹಿನ್ನೆಲೆಯ ಪರಿಸರದಲ್ಲಿ ರಿಷಭ್ ಫ್ಯಾಮಿಲಿಯ ಚೆಂದದ ಫೋಟೋಶೂಟ್‌ನಲ್ಲಿ ರಿಷಭ್ ಇಬ್ಬರು ಮುದ್ದಾದ ಮಕ್ಕಳು, ಪತ್ನಿ ಪ್ರಗತಿ ಒಟ್ಟಿಗೆ ಮಿಂಚಿದ್ದಾರೆ. ಇದೀಗ ಈ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.