Friday, April 11, 2025
ಸುದ್ದಿ

ಹಂಪನಕಟ್ಟೆಯ ಬ್ಯಾಂಕ್‌ವೊಂದರ ಎಟಿಎಂನಲ್ಲಿ ಆಕಸ್ಮಿಕ ಬೆಂಕಿ –ಕಹಳೆ ನ್ಯೂಸ್

ಹಂಪನಕಟ್ಟೆಯ ಬ್ಯಾಂಕ್‌ವೊಂದರ ಎಟಿಎಂನಲ್ಲಿ ಬೆಂಕಿ ಅವಘಡ ಸಂಭವಿಸಿ ನೋಟುಗಳು ಸುಟ್ಟು ಹೋಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಎಟಿಎಂ ಮೆಷಿನ್‌ ಸುಟ್ಟು ಹೋಗಿದೆ. ಛೇಂಬರ್‌ನಲ್ಲಿದ್ದ ನೋಟುಗಳಿಗೂ ಬೆಂಕಿ ತಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಷ್ಟದ ಅಂದಾಜು ಇನ್ನಷ್ಟೆ ತಿಳಿಬೇಕಿದೆ. ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ಬೆಂಕಿ ನಂದಿಸಿದ್ದಾರೆ.

ದಟ್ಟ ಹೊಗೆ ಪಕ್ಕದಲ್ಲಿರುವ ಬ್ಯಾಂಕ್‌ ಕಚೇರಿಯೊಳಗೆ ಹರಡಿದ ಪರಿಣಾಮ ಅಲ್ಲಿಯೂ ಹಾನಿಯುಂಟಾಗಿದೆ. ಬೆಂಕಿ ಅವಘಡಕ್ಕೆ ಶಾರ್ಟ್‌ ಸರ್ಕ್ನೂಟ್‌ ಕಾರಣವಾಗಿರ ಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ