Saturday, January 25, 2025
ಸುದ್ದಿ

ಮೀನಿಗೆ ಬಲೆ ಹಾಕುವ ಸಂದರ್ಭ ಸಾವನ್ನಪ್ಪಿದ ಮೀನುಗಾರ –ಕಹಳೆ ನ್ಯೂಸ್

ಸುರತ್ಕಲ್: ಬಲೆ ಹಾಕುತ್ತಿದ್ದ ಮೀನುಗಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಯರಾಜ್ (46) ಮೃತ ಮೀನುಗಾರ ಎಂದು ಗುರುತಿಸಲಾಗಿದೆ. ಮಂಗಳವಾರ ಮುಸ್ಸಂಜೆ ಈ ಘಟನೆ ನಡೆದಿದ್ದು, ಮೀನಿಗಾಗಿ ಹಾಕಿದ ಹಾಕಿದ ಬಲೆ ಮೀನುಗಾರನ ಕಾಲಿಗೆ ಸಿಲುಕಿದ್ದಲ್ಲದೆ, ಬೃಹತ್ ತೆರೆಯೂ ಅಪ್ಪಳಿಸಿ ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು