Friday, January 24, 2025
ಸುದ್ದಿ

ನಟ ಧ್ರುವ ಸರ್ಜಾ ಅವರ ಮುದ್ದಾದ ಮಗಳು ಹೇಗಿದ್ದಾರೆ ಗೋತ್ತಾ..?? –ಕಹಳೆ ನ್ಯೂಸ್

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಟ ಧ್ರುವ ಸರ್ಜಾ, ಪ್ರೇರಣಾ ದಂಪತಿಗಳಿಗೆ ಹೆಣ್ಣು ಮಗುವಿನ ಜನನವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಷಯವನ್ನು ನಟ ಧ್ರುವ ಸರ್ಜಾ ಕೂಡ ತುಂಬ ಖುಷಿಯಿಂದ ಸೋಶಿಯಲ್ ಮಿಡಿಯಾದಲ್ಲಿ, ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊAಡಿದ್ದರು. ಇನ್ನು ಆಗಾಗ ಮಗಳೊಂದಿಗೆ ಕೆಲವು ಫೋಟೋಗಳನ್ನು ಧ್ರುವ ಸರ್ಜಾ ಶೇರ್ ಮಾಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಆ ಫೋಟೋಗಳಲ್ಲಿ ತಮ್ಮ ಮಗಳ ಮುಖವನ್ನು ಎಲ್ಲೂ ರಿವೀಲ್ ಮಾಡಿರಲಿಲ್ಲ. ಇದೀಗ, ಅಂದ್ರೆ ಮಗಳು ಹುಟ್ಟಿದ ಸುಮಾರು ಏಳು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ತಮ್ಮ ಮುದ್ದಿನ ಮಗಳನ್ನು ಪರಿಚಯಿಸಿದ್ದಾರೆ.

ಹೌದು, ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ಸಪ್ರೈಸ್ ಕೊಟ್ಟಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಶೇರ್ ಮಾಡಿರುವ ಧ್ರುವ, ತಮ್ಮ ಮಗಳ ಬಗ್ಗೆ ಬರೆದುಕೊಂಡಿದ್ದಾರೆ.

ಅAದಹಾಗೆ, ಧ್ರುವ ಸರ್ಜಾ ಹಂಚಿಕೊAಡಿರುವ ಈ ಫೋಟೋಗಳು 7 ತಿಂಗಳ ಮಗುವಿನ ಫೋಟೋ ಅಲ್ಲ. ಒಂದು ತಿಂಗಳ ಫೋಟೋ ಶೂಟ್‌ನ ಫೋಟೋಗಳು. ಇಂತಹ ಇನ್ನೂ ಹಲವು ಫೋಟೋಗಳಿದ್ದು, ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇದೀಗ ಧ್ರುವ ಸರ್ಜಾ ಅವರ ಮುದ್ದಿನ ಮಗಳ ಫೋಟೋ ಸಕ್ಕತ್ ವೈರಲ್ ಆಗ್ತಾ ಇದೆ