Thursday, January 23, 2025
ಸುದ್ದಿ

ಮೈರೋಳ್ತಡ್ಕದಲ್ಲಿ ರಾರಾಜಿಸುತ್ತಿದೆ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ ಸಲ್ಲಿಸಿದ ಬೃಹತ್ ಕಟೌಟ್ –ಕಹಳೆ ನ್ಯೂಸ್

 

ಮೈರೋಳ್ತಡ್ಕ: ಎರಡನೇ ಬಾರಿಗೆ ಶಾಸಕರಾಗಿ ಅಭೂತಪೂರ್ವ ಗೆಲುವಿನ ನಗೆ ಬೀರಿದ ಹರೀಶ್ ಪೂಂಜರವರಿಗೆ ಬಂದಾರು ಗ್ರಾಮದ ಮೈರೋಳ್ತಡ್ಕ ಶಿವಾಜಿಸರ್ಕಲ್ ಬಳಿ ಮೈರೋಳ್ತಡ್ಕದ ಹರೀಶ್ ಪೂಂಜ ಅಭಿಮಾನಿಗಳು ಬೃಹತ್ ಕಟೌಟ್ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು