Thursday, January 23, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜಕೀಯರಾಜ್ಯಸುದ್ದಿ

ಪುತ್ತೂರು ಪೋಲಿಸ್ ಠಾಣೆಯಲ್ಲಿ ಹಿಂದೂ ಯುವಕರ ಮೇಲಿನ ಅಮಾನವೀಯ ಹಲ್ಲೆ ; ವಿಶ್ವ ಹಿಂದು ಪರಿಷದ್ ಬಜರಂಗದಳ ಖಂಡನೆ – ಕಹಳೆ ನ್ಯೂಸ್

ಪೋಲಿಸ್ ಠಾಣೆಯಲ್ಲಿ ಹಿಂದೂ ಯುವಕರ ಮೇಲಿನ ಅಮಾನವೀಯ ಹಲ್ಲೆ ; ವಿಶ್ವ ಹಿಂದು ಪರಿಷದ್ ಬಜರಂಗದಳ ಖಂಡನೆ – ಕಹಳೆ ನ್ಯೂಸ್

ಪುತ್ತೂರು : ಪೋಲಿಸ್ ಠಾಣೆಯಲ್ಲಿ ಹಿಂದೂ ಯುವಕರ ಮೇಲಿನ ಅಮಾನವೀಯ ಹಲ್ಲೆಯನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಉಗ್ರವಾಗಿ ಖಂಡಿಸುತ್ತದೆ.
ಬ್ಯಾನರ್ ಪ್ರಕರಣದ ಹೆಸರಿನಲ್ಲಿ ಯುವಕರನ್ನು ಮಾರಾಣಾಂತಿಕ ಹಲ್ಲೆ ಮಾಡಿ ಹಿಂದೂ ವಿರೋಧಿ ಸರ್ಕಾರದ ಚೇಲಾಗಳ ರೀತಿಯಲ್ಲಿ ಪೋಲೀಸರು ವರ್ತಿಸಿರುವುದು ಖಂಡನೀಯ ಮತ್ತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಬೇಕೆಂದು ಪೋಲೀಸ್ ಉನ್ನತ ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದೇವೆ.
ಇಲ್ಲದೇ ಇದ್ದರೇ ಹಿಂದೂ ಸಮಾಜದ ಉಗ್ರ ಹೋರಾಟವನ್ನು ಎದುರಿಸಬೇಕಾದಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು