Thursday, January 23, 2025
ಬೆಂಗಳೂರುರಾಜಕೀಯರಾಜ್ಯಸುದ್ದಿ

ಸಿದ್ದು, ಡಿಕೆಶಿ ಕೈಹಿಡಿದು ಕೈಎತ್ತಿದ ಕೈ ನಾಯಕ ಖರ್ಗೆ ; ಕರ್ನಾಟಕದ ನೂತನ ಸಿಎಂ ಅಗಿ ಸಿದ್ಧರಾಮಯ್ಯ ; ಡಿಸಿಎಂ ಆಗಿ ಡಿಕೆ ಶಿವಕುಮಾರ್ – ಕಹಳೆ ನ್ಯೂಸ್

ಬೆಂಗಳೂರು : ಸಿಎಂ ಅಗಿ ಸಿದ್ಧರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಮೇ 20ರ ಮಧ್ಯಾಹ್ನ 12:30 ಕ್ಕೆ ಪ್ರಮಾಣ ವಚನ ಸ್ವೀಕಾರ.

ಮೇ 20 ರ ಶನಿವಾರ ಬೆಂಗಳೂರಿನ‌ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು