Sunday, January 19, 2025
ಸುದ್ದಿ

ವೆರೈಟಿ ವಿನ್ಯಾಸದ ಚಿನ್ನಾಭರಣಗಳ ‘ಚಿನ್ನೋತ್ಸವ’ದ ಜೊತೆಗೆ ‘ಮೆಹಂದಿ ಸಂಭ್ರಮದ..!’ ಆಚರಣೆಯಲ್ಲಿ ಮುಳಿಯ ಜುವೆಲ್ಸ್ –ಕಹಳೆ ನ್ಯೂಸ್

ಜನರಿಗೆ ಗುಣಮಟ್ಟದ ಉತ್ತಮ ಸೇವೆಯನ್ನು ನೀಡ್ತಾ ಬಂದಿರುವ ಮುಳಿಯ ಜ್ಯುವೆಲ್ಸ್ ತನ್ನ ಚಿನ್ನೋತ್ಸವ ಆಚರಣೆಯನ್ನು ಹಮ್ಮಿಕೊಂಡಿದೆ. ಹೌದು, ಇದು ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬವಾಗಿದ್ದು, ಇದರ ಜೊತೆಗೆ ‘ಮಹಿಳೆಯರಿಗಾಗಿ ಮೆಹಂದಿ ಸಂಭ್ರಮ’ ವನ್ನು ಆಚರಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ 20 ರ ಶನಿವಾರದಂದು ಮುಳಿಯ ಜುವೆಲ್ಸ್ ಗೆ ಆಗಮಿಸುವ ಗ್ರಾಹಕರಿಗೆ ಮೆಹೆಂದಿ ಹಾಕಿಸಿಕೊಳ್ಳುವ ಸುವರ್ಣಾವಕಾಶವನ್ನು ಕಲ್ಪಿಸಿದ್ದು, ಸರಳ ಹಾಗೂ ಸುಂದರ ಡಿಸೈನ್‌ಗಳಲ್ಲಿ ಮೆಹಂದಿಯನ್ನ ಹಾಕಿಸಿಕೊಳ್ಳಬಹುದಾಗಿದೆ.
ಈ ಸುವರ್ಣಾವಕಾಶಗಳು ಮುಳಿಯ ಜುವೆಲ್ಸ್ರವರ ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಹಾಗೂ ಗೋಣಿ ಕೊಪ್ಪಲ್ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ. ಇಂದೇ ಮುಳಿಯ ಜುವೆಲ್ಸ್ ಗೆ ಭೇಟಿ ನೀಡಿ, ನಿಮ್ಮ ನೆಚ್ಚಿನ ಆಭರಣಗಳ ಜೊತೆಗೆ , ಮುದ್ದಾದ ‘ಕೈ’ಗಳಿಗೆ ಮೆಹಂದಿ ಹಾಕಿಸಿ ಸಂಭ್ರಮಿಸಿ.