Tuesday, January 21, 2025
ಸುದ್ದಿ

ಅನಾರೋಗ್ಯದಿಂದ ದೈವದೀನಾರಾದ ರಿಕ್ಷಾ ಚಾಲಕ ಶಶಿ ಗೌಡರ ಮನೆಗೆ ಅರುಣ್ ಕುಮಾರ್ ಪುತ್ತಿಲ ಬೇಟಿ – ಕಹಳೆ ನ್ಯೂಸ್

ಪುತ್ತೂರು : ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ದೈವದೀನಾರಾದ ರಿಕ್ಷಾ ಚಾಲಕ ಶಶಿ ಗೌಡ ಮುರ ಇವರ ಮನೆಗೆ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರು ಬೇಟಿ ನೀಡಿ ಸಾಂತ್ವನ ಹೇಳಿ ಶಶಿ ಗೌಡ ಅವರ ಪತ್ನಿ ರಂಜಿತಾ ಇವರಿಗೆ ಸಹಾಯ ಧನವನ್ನು ನೀಡಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಗೌಡ ಕಲ್ಲೆಗ , ಅರುಣ್ ಪಡಿಲ್, ಪ್ರವೀಣ್ ತಿಂಗಲಾಡಿ , ಪ್ರಸನ್ನ ಮಾರ್ತ ಹಾಗೂ ಕಾರ್ಯಕರ್ತ ರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು