Monday, January 20, 2025
ಸುದ್ದಿ

ಸಾಲೆತ್ತೂರಿನಲ್ಲಿ ಅಕ್ರಮ ಗೋ ಸಾಗಾಟಗಾರನನ್ನು ರೆಡ್ ಹ್ಯಾಂಡ್ ಅಗಿ ಹಿಡಿದ ಹಿಂ.ಜಾ.ವೇ –ಕಹಳೆ ನ್ಯೂಸ್

ಸಾಲೆತ್ತೂರು ಗ್ರಾಮದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ, ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ರೊಷನ್ ಡಿಸೋಜ ಎಂಬಾತನನ್ನು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಬಳ ಕೋಣ ಸಾಗಾಟ ಮಾಡುತ್ತಿರುವುದಾಗಿ ಚಾಲಕ ರೋಷನ್ ತಿಳಿಸಿದ್ದು, ಆದರೆ ಪಿಕಪ್‌ನಲ್ಲಿ ಎರಡು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.

ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪಿಕಪ್ ವಾಹನವನ್ನು ತಡೆದು, ವಿಚಾರಿಸಿದಾಗ ಕಿರಣ್ ಪೂಜಾರಿಗೆ ಗೋವನ್ನು ನೀಡುವುದಾಗಿ ತಿಳಿಸಿದ್ದಾನೆ, ಕಿರಣ್ ಬಳಿ ಕೇಳಿದಾಗಕುಖ್ಯಾತ ಗೋ ಸಾಗಾಟಗಾರನಾದ ಸಾಲೆತ್ತೂರಿನ ತಾರಿಕ್ ಗೆೆ ಎಂಬಾತನಿಗೆ ಗೋವುವನ್ನು ಮಾರಾಟ ಮಾಡ್ತಾ ಇದ್ದಾನೆ, ಎಂಬುವುದು ತಿಳಿದಿದೆ.
ಆರೋಪಿ ರೋಷನ್ ಡಿಸೋಜನನ್ನು ಹಾಗೂ ಆತನ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.