Recent Posts

Monday, January 20, 2025
ಸುದ್ದಿ

ವಿಧಾನ ಸೌಧದ ಮುಂಭಾಗ ಬಾಗಿಲಿಗೆ ಕೈ ಮುಗಿದು ನಮಿಸಿ ಒಳಗೆ ಪ್ರವೇಶಿಸಿದ ಪುತ್ತೂರು ನೂತನ ಶಾಸಕ ಅಶೋಕ್ ರೈ –ಕಹಳೆ ನ್ಯೂಸ್

ಪುತ್ತೂರು ಕ್ಷೇತ್ರದ ಶಾಸಕರಾಗಿ ಅಶೋಕ್ ಕುಮಾರ್ ರೈ ಅವರು ಆಯ್ಕೆಯಾಗಿದ್ದು, ಅವರು ಮೊದಲ ಬಾರಿ ವಿಧಾನ ಸೌಧಕ್ಕೆ ಪ್ರವೇಶಿಸುವಾಗ ವಿಧಾನ ಸೌಧದ ಮುಂಭಾಗ ಬಾಗಿಲಿಗೆ ಕೈ ಮುಗಿದು ಬಳಿಕ ಒಳಪ್ರವೇಶಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ದೇಗುಲ ಎಂದು ಕರೆಯಲ್ಪಡುವ ವಿಧಾನ ಸೌಧಕ್ಕೆ ಪುತ್ತೂರು ಕ್ಷೇತ್ರದ ಶಾಸಕರಾಗಿ ಅಶೋಕ್ ಕುಮಾರ್ ರೈ ಅವರು ಮೊದಲ ಬಾರಿಗೆ ಪ್ರವೇಶಿಸುತ್ತಿದ್ದಾರೆ. ಹಾಗಾಗಿ ವಿಧಾನ ಸೌಧಕ್ಕೆ ಗೌರವಯುತವಾಗಿ ನಮಸ್ಕರಿಸಿದ್ದಾರೆ.