Tuesday, January 21, 2025
ಸುದ್ದಿ

ಎಸ್.ಡಿ. ಎಂ ಕಾಲೇಜ್ ಮಂಗಳೂರು ಇದರ ವಾರ್ಷಿಕೋತ್ಸವವು ಸಮಾರಂಭ – ಕಹಳೆ ನ್ಯೂಸ್

ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿಯಾದ ಅರ್ಚಿತ್.ಎ.ಜೈನ್. ಸಂಸೆ ಇವರ ಮೊದಲ ಕವನ ಸಂಕಲನವಾದ ಭಾವನೆಗಳ ಬಯಲಿನಲ್ಲಿ ಪುಸ್ತಕವು ತುಳು ಚಲನಚಿತ್ರ ನಟರಾದ ರಾಹುಲ್ ಆಮಿನ್, ಕೆನರ ಕಾಲೇಜ್ ಪ್ರಾಂಶುಪಾಲರಾದ ಪ್ರೇಮಲತಾ, ಎಸ್.ಡಿ.ಎಂ ಕಾಲೇಜ್ ಪ್ರಾಂಶುಪಾಲರಾದ ಅರುಣಾ ಕಾಮತ್, ಮು೦ತಾದ ಗಣ್ಯರ ಮುಖಾಂತರ ಬಿಡುಗಡೆಯಾಯಿತು. ಅಧ್ಯಾಪಕರಾದ ದಿವ್ಯಾ, ಹಾಗೂ ಕಾಲೇಜಿನ ವಿದ್ಯಾರ್ಥಿ ಸಂಯೋಜಕರಾದ ಜನ್ವಿ , ಅತಿಥಿ ಹಾಗೂ ರಿಯಾ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು