Friday, January 24, 2025
ಸುದ್ದಿ

ಮೇ 27ರಂದು ಪುತ್ತೂರಿನಲ್ಲಿ ಮಾನಕ ಜ್ಯುವೆಲ್ಲರ್ಸ್ ಲೋಕಾರ್ಪಣೆ – ಕಹಳೆ ನ್ಯೂಸ್

ಮಹಿಳಾಮನಿಗಳಿಗೊಂದು ಗುಡ್‌ನ್ಯೂಸ್. ಇನ್ಮುಂದೆ ಕೈಗೆಟಕುವ ದರದಲ್ಲಿ ಜ್ಯುವಲ್ಲರಿ ಪರ್ಚೇಸ್ ಮಾಡ್ಬೇಕು ಅಂತಿದ್ರೆ ಅಲ್ಲಿ ಇಲ್ಲಿ ಅಲೆದಾಡಬೇಕಿಲ್ಲ. ಮುತ್ತಿನ ನಗರಿ ಪುತ್ತೂರಿನಲ್ಲಿ ಇದೇ ಬರುವ ಮೇ 27ರ ಶನಿವಾರ 8.30ಕ್ಕೆ ಪುತ್ತೂರು ಮುಖ್ಯರಸ್ತೆಯ ಎಮ್‌ಎಸ್ ಕಾಂಪ್ಲೆಕ್ಸ್ ನಲ್ಲಿ ಹೊಸದಾಗಿ ಮಾನಕ ಜ್ಯುವೆಲ್ಲರ್ಸ್ ಅದ್ದೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎಂ ಸಂಜೀವ ಶೆಟ್ಟಿ ಬಟ್ಟೆಗಳ ಮಳಿಗೆಯ ಆಡಳಿತ ನಿರ್ದೇಶಕ ಗಿರಿಧರ್ ಶೆಟ್ಟಿ ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಹಲವಾರು ಪ್ರಮುಖರು, ಹಾಗೂ ಗಣ್ಯರು ಉಪಸ್ಥಿತರರಿಲಿದ್ದಾರೆ. ಇನ್ಮುಂದೆ ನಿಮಗಿಷ್ಟವಾದ ಜ್ಯುವೆಲ್ಲರೀಸ್‌ಗಳನ್ನ ಇಲ್ಲೇ ಖರೀದಿಸಬಹುದು.

ಹೆಚ್ಚಿನ ಮಾಹಿತಿಗಾಗಿ 08251238519, 9974270004 ಅಥವಾ 9845324007 ನಂಬರ್‌ನ್ನು ಸಂಪರ್ಕಿಸಬಹುದು.